¡Sorpréndeme!

ಸುದ್ದಿ ಸಂಚಯ | ಈ ದಿನದ ಪ್ರಮುಖ ವಿದ್ಯಮಾನಗಳು; 2022 ಮಾರ್ಚ್ 24

2022-03-24 180 Dailymotion

ಉಕ್ರೇನ್‌ ಮೇಲಿನ ದಾಳಿ ವಿರೋಧಿಸಿ ರಷ್ಯಾ ತೊರೆದ ಪುಟಿನ್‌ ಸಲಹೆಗಾರ, ಸಿಎಸ್‌ಕೆ ನಾಯಕತ್ವ ತ್ಯಜಿಸಿದ ಧೋನಿ, ‘ಜೇಮ್ಸ್‌’ ಪ್ರದರ್ಶನ ನಿರಾತಂಕ ಎಂದ ಶಿವರಾಜ್‌ಕುಮಾರ್‌, ರಷ್ಯಾ ವಿರುದ್ಧ ಜಾಗತಿಕ ಪ್ರತಿಭಟನೆಗೆ ಝೆಲೆನ್‌ಸ್ಕಿ ಕರೆ, ಏಕಕಾಲದಲ್ಲಿ ಲೋಕಸಭೆ, ವಿಧಾನಸಭೆ ಚುನಾವಣೆಗೆ ಒತ್ತಾಯ... ಮತ್ತಷ್ಟು ಸುದ್ದಿಗಳು...

#NewsBulletin #KannadaNews #Bulletin #Politics #VladimirPutin #VolodymyrZelenskyy #Elections #BJP #Congress #RussiaUkraineWar #RussiaUkraineconflict